ಫ್ರಾನ್ಸ್, ಇಟಲಿ, ಬೆಲ್ಜಿಯಂ, ಅಲ್ಬೇನಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರತಿಭಟನೆ ಬಿಸಿ.. ರಕ್ತ ಕ್ರಾಂತಿ
ವಿಶ್ವದ ಹಲವು ರಾಷ್ಟ್ರಗಳಲ್ಲಿ ಸರ್ಕಾರಗಳ ನೀತಿಗಳ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಫ್ರಾನ್ಸ್ನಿಂದ ಅರ್ಜೆಂಟೀನಾದವರೆಗೆ ವಿವಿಧ ದೇಶಗಳಲ್ಲಿ ಜನರು ಬೀದಿಗಿಳಿದು ತಮ್ಮ ಆಕ್ರೋಶ