ಇದ್ದಕ್ಕಿದ್ದಂತೆ ಬುರುಡೆ ಕೇಸ್‌ನ ಎಸ್‌ಐಟಿ ತಂಡ ಧರ್ಮಸ್ಥಳದ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಿದ್ದು. FSL ತಂಡದ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
115 Views | 2026-05-21 16:29:38