ತಾಳಿ, ಕುಂಕುಮ, ವ್ರತ ಎಂಬ ನಿಯಮಗಳು ಮಹಿಳೆಯರೇ ಪಾಲಿಸಬೇಕೆ, ಗಂಡಸರಿಗೆ ಇವೆಲ್ಲ ಅನ್ವಯವಾಗಲ್ವ ; ನಟಿ ನಮಿತಾ ಪ್ರಶ್ನೆ
ನಟಿ ನಮಿತಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಭಾರತೀಯ ವಿವಾಹ ಸಂಪ್ರದಾಯಗಳು ಹಾಗೂ ಮಹಿಳೆಯರ ಮೇಲೆ ಸಮಾಜ ಹೇರಿರುವ ಕೆಲವು ಆಚರಣೆಗಳ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊ