ಕಾಂತರ ಸಿನಿಮಾವನ್ನ ಹೊಗಳುವ ಭರದಲ್ಲಿ ಚಾವುಂಡಿ ದೈವಕ್ಕೆ ಅಪಮಾನ ಮಾಡಿದ್ದ ನಟ ರಣವೀರ್ ಸಿಂಗ್, ಇಂದು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ಮುಂದೆ ಕ್ಷಮೆಯಾಚಿಸಿದ್ದಾರೆ.
177 Views | 2026-05-26 13:58:54