ಶಿಕ್ಷಣ ಸುಧಾರಣೆಯಾದರೆ ಅಂಧಭಕ್ತರ ಸೈನ್ಯ ಸಿಗುವುದಿಲ್ಲ ಎಂಬ ಆತಂಕ ಕೇಂದ್ರ ಸರ್ಕಾರಕ್ಕಿದೆ: ಆಶುತೋಷ್ ರಾಂಕಾ
ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸಮಗ್ರವಾಗಿ ಸುಧಾರಣೆಯಾದರೆ ಜನರು ಹೆಚ್ಚು ಜಾಗೃತರಾಗುತ್ತಾರೆ. ಆಗ ಅಂಧಭಕ್ತರ ಸೈನ್ಯ ಸಿಗುವುದಿಲ್ಲ ಎಂಬ ಆತಂಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ