Search


Post by Tags

  • Home
  • >
  • Post by Tags

ನಕ್ಸಲೈಟ್‌ ಆಗಬೇಕಿದ್ದ ನನ್ನನ್ನು ತಡೆದದ್ದು ಅಣ್ಣ ಚಿರಂಜೀವಿ: ಪವನ್‌ ಕಲ್ಯಾಣ

ತೆಲುಗಿನ ಜನಪ್ರಿಯ ನಟ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್‌ ಕಲ್ಯಾಣ ಅವರು, ತಮ್ಮ 17ನೇ ವಯಸ್ಸಿನಲ್ಲಿ ಬಂದೂಕು ಹಿಡಿದು ನಕ್ಸಲ್‌ ಆಗಲು ಮುಂದಾಗಿದ್ದೆ ಎಂದು ಸಂದರ್ಶವೊಂದರಲ್ಲಿಹೇಳಿಕೊಂಡಿದ್ದಾರೆ.

211 Views | 2026-06-12 17:55:26

More