ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಟೋಲ್ ಪಾವತಿಸದಿದ್ದರೆ FIR ದಾಖಲಿಸುವುದಾಗಿ ಅಧಿಕಾರಿಗಳು ಬೆದರಿಸಿದರೂ ವಾಹನ ಸವಾರರು ಹೆದರಬಾರದು ಎಂದು ಹೇಳಿದ್ದಾರೆ. “FIR ದಾಖಲಿಸಿದರೂ ಹೆದರಬೇಡಿ.
30 Views | 2026-08-22 06:48:05