ಒಟ್ಟಿನಲ್ಲಿ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ಆಧುನಿಕ ಫುಟ್‍ಬಾಲ್‍ನಲ್ಲಿ ಸುವರ್ಣಯುಗ ಕಟ್ಟಿರುವ ಸರ್ವಶ್ರೇಷ್ಠ ಆಟಗಾರರು. ಹಾಗಾಗಿಯೇ ಸಿಆರ್ ಮತ್ತು ಎಲ್‍ಎಂ ಒಂದೇ ನಾಣ್ಯದ ಎರಡು ಮುಖಗಳು
276 Views | 2026-06-24 17:18:43