ಖಾನ್ ಸರ್ ಮಾತನಾಡಿ "ನಾವು ₹2000 ನೋಟಿನಲ್ಲಿ ಚಿಪ್ ಇರುತ್ತದೆ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ ಅಥವಾ ಅಧಿಕಾರದಲ್ಲಿ ಇರುವವರ ಬೂಟು ನೆಕ್ಕುವುದಿಲ್ಲ" ಎಂದು ಲೇವಡಿ ಮಾಡಿದ್ದಾರೆ.
253 Views | 2026-06-03 17:46:43