ನೀರಿನೊಂದಿಗೆ ಸೋಡಿಯಂ ರಾಸಾಯನಿಕ ಕ್ರಿಯೆ ನಡೆಸಿ ಸ್ಫೋಟ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
71 Views | 2026-09-29 09:12:12