ತೆಲುಗಿನ ಜನಪ್ರಿಯ ನಟ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ ಅವರು, ತಮ್ಮ 17ನೇ ವಯಸ್ಸಿನಲ್ಲಿ ಬಂದೂಕು ಹಿಡಿದು ನಕ್ಸಲ್ ಆಗಲು ಮುಂದಾಗಿದ್ದೆ ಎಂದು ಸಂದರ್ಶವೊಂದರಲ್ಲಿಹೇಳಿಕೊಂಡಿದ್ದಾರೆ.
211 Views | 2026-06-12 17:55:26