ಫಿಫಾ ವಿಶ್ವಕಪ್‍ನಲ್ಲಿ ಆಡಲು ಕೋಟಿ ಕೋಟಿ ಹಣ ಬೇಡ ದೇಶಪ್ರೇಮವಿದ್ರ್ರೆ ಸಾಕು ಎಂಥ ಸಣ್ಣರಾಷ್ಟ್ರವಾದ್ರೂ ಆಡಬಹುದು
ಅದರಲ್ಲೂ ಕೇಪ್‍ವರ್ಡೆ ತಂಡದ ಗೋಲ್ ಕೀಪರ್ 40ರ ಹರೆಯದ ವೋಜಿನ್ಹಾ ಫುಟ್‍ಬಾಲ್ ಪ್ರೇಮಿಗಳ ಕಣ್ಮನಿಯಾದ್ರು. ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ಗೋಲುಗಳನ್ನು ತಡೆದ ವೋಜಿನ್ಹಾ ಅವರು ರಾತ್ರೋರಾತ್ರಿ