ಫುಟ್ಬಾಲ್ ಹಬ್ಬ: ಬೆಂಗಳೂರಿನಲ್ಲಿ ಮಧ್ಯರಾತ್ರಿ ಲೈವ್ ಸ್ಕ್ರೀನಿಂಗ್, ಮುಂಜಾನೆ 3:30ರ ವರೆಗೆ ಹೋಟೆಲ್, ಪಬ್ಗಳು ಓಪನ್!
ಬೆಂಗಳೂರಿನ ಫುಟ್ಬಾಲ್ ಪ್ರೇಮಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಜಿದ್ದಾಜಿದ್ದಿನ ಫೈನಲ್ ಪಂದ್ಯವು ಮಧ್ಯರಾತ್ರಿ ನಡೆಯಲಿರುವ ಹಿನ