ವಿಜಯನಗರದ ಅರಸರಂತೆಯೇ ಮೈಸೂರು ಒಡೆಯರ್ ರಾಜಮನೆತನಕ್ಕೂ ಮತ್ತು ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಗೂ ನೂರಾರು ವರ್ಷಗಳ ಇತಿಹಾಸವಿದೆ .!
ವಿಜಯನಗರ ಸಾಮ್ರಾಜ್ಯದ ಪತನದ ನಂತರ ದಕ್ಷಿಣ ಭಾರತದ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಿದ ಕೀರ್ತಿ ಮೈಸೂರು ಒಡೆಯರದ್ದಾಗಿದೆ. ತಿರುಪತಿಯ ಗರ್ಭಗುಡಿಯಲ್ಲಿ ಸದಾ ಬೆಳಗುವ ದೀಪ ಮತ್ತು ದಿನದ ಮೊದಲ ಆರತಿ