ಮನುಷ್ಯರ ಬುದ್ಧಿಗೆ ಏನಾಗಿದೆ ರೀಲ್ಸ್ ಹುಚ್ಚಿಗೆ ಪ್ರಾಣವನ್ನೇ ಪಣಕ್ಕಿಟ್ಟು ಝೇಲಂ ನದಿಯಲ್ಲಿ ಫಾರ್ಚುನರ್ ಕಾರ್ ಓಡಿಸಿದ ಪ್ರವಾಸಿಗ.
ನೆಟ್ಟಿಗರೊಬ್ಬರು, ʼʼಕ್ಷಣಿಕವಾಗಿ ಗಮನ ಸೆಳೆಯಲು ಪ್ರಾಣವನ್ನು ಲೆಕ್ಕಿಸದೆ ನದಿಗೆ ಕಾರ್ ಇಳಿಸುವುದು ನಮ್ಮಲ್ಲಿ ಬೇಜವ್ದಾರಿತನ ಎಷ್ಟಿದೆ ಎಂಬುದನ್ನು ತೋರಿಸುತ್ತದೆʼʼ ಎಂದು ಕಾಮೆಂಟ್ ಮಾಡಿದ್ದಾರೆ