ರಾಹುಲ್ ಮೇಲೆ ಬಿದ್ದ ಕಲ್ಲುಗಳು, ಉಳಿ ಪೆಟ್ಟುಗಳು ಒಂದಾ.. ಎರಡಾ..? ಹತ್ತಾರು, ನೂರಾರು, ಸಾವಿರಾರು.. ಆದರೆ ಅವನು ಬಗ್ಗುತ್ತಲೂ ಇಲ್ಲ, ಜಗ್ಗುತ್ತಲೂ ಇಲ್ಲ.. ಕಾರಣ, ಅವನು ಕಲ್ಲಲ್ಲ.. ಗರುಡಗಂಬ
167 Views | 2026-10-04 18:12:55