ಬೆಂಗಳೂರು: ಗುರುವಾರ ರಾತ್ರಿ ಮೈಸೂರಿನ ಅರಮನೆ ದ್ವಾರದ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರಿನ ಅರಮನೆ ದ್ವಾರ ಮುಂಭಾಗ ಸ್ಪೋಟದ ವರದಿ ನೀಡುವಂತೆ ಗೃಹಸಚಿವರ ಸೂಚನೆ..!