Search


Post by Tags

  • Home
  • >
  • Post by Tags

HDK ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ Biggboss ಮಾಜಿ ಸ್ಪರ್ಧಿ ನಟಿ ಜಾಹ್ನವಿ!

ಬೆಂಗಳೂರಿನ ಜೆಡಿಎಸ್‌ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ನಟಿ ಜಾಹ್ನವಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. 

37 Views | 2026-05-25 12:41:24

More

ಸಿಎಂ ಆಗೇ ಬಿಡ್ತಾರಾ ಡಿಕೆಶಿ :ದೆಹಲಿಗೆ ರಾಜ್ಯ ನಾಯಕರು ದೌಡು..!

ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್​​ನಲ್ಲಿ ಬಿಸಿಬಿಸಿ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಹೈಕಮಾಂಡ್‌ನಿಂದ ಬು

133 Views | 2026-05-25 21:07:27

More

ಯತೀಂದ್ರಗೆ ಡಿಸಿಎಂ ಪಟ್ಟ..; ಸಿದ್ದು ಮುಂದೆ ಆಫರ್‌ಗಳ ಸುರಮಳೆ..!

ಹೊಸ ಸಿಎಂ ಆಯ್ಕೆಯಾದ ನಂತರ ಯತೀಂದ್ರ ಸಿದ್ದರಾಮಯ್ಯರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದುಗೆ ನೀಡಲಾಗಿದೆ ಎನ್ನಲಾಗಿದೆ.

153 Views | 2026-05-27 08:37:17

More

ಡಿಕೆಶಿಗೆ ಬದಲಿಗೆ.. ಪರಂಗೆ ಖುಲಾಯಿಸುತ್ತಾ ಅದೃಷ್ಟ..!

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಸಿಎಂ ಸ್ಥಾನಕ್ಕಾಗಿ ಕಳೆದ 3 ವರ್ಷದಿಂದ

261 Views | 2026-05-27 09:07:55

More

ಲೋಕಭವನಕ್ಕೆ ತರಳಿ ರಾಜೀನಾಮೆ ಸಲ್ಲಿಸಿದ ಸಿದ್ದು ; ಡಿಕೆ ಮನೆ ಮುಂದೆ ಹೆಚ್ಚಿನ ಭದ್ರತೆ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲದ ಆಪ್ತ ಕಾರ್ಯದರ್ಶಿ ಪ್ರಭುಶಂಕರ್‌ ಅವರಿಗೆ ಸಿಎಂ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದು. ಈ ರಾಜೀನಾಮೆಯನ್ನ ರಾಜ್ಯಪಾಲರು ಅಂ

240 Views | 2026-05-28 15:13:57

More

ಕುರಿ ಮೇಯಿಸುತ್ತಿದ್ದವನು 2 ಬಾರಿ ಸಿಎಂ ಆಗಿದ್ದೇನೆ; ರಾಜಕೀಯ ಜೀವನವನ್ನ ಮೆಲುಕು ಹಾಕಿದ ಸಿದ್ದು

ಸಿದ್ದರಾಮನಹುಂಡಿ ಎಂಬ ಕುಗ್ರಾಮದಲ್ಲಿ ಹುಟ್ಟಿ , ರಾಜ್ಯದ ಅತ್ಯುನ್ನತ ಸ್ಥಾನಕ್ಕೆ ಏರಿದ ಸಿದ್ದರಾಮಯ್ಯನವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ, ಈ ಮೂಲಕ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವ

192 Views | 2026-05-28 16:28:28

More

ಸಿಎಂ ಆಗಿ ಸಿದ್ದರಾಮಯ್ಯರ ಕೊನೆಯ ಮಾಧ್ಯಮ ಸುದ್ದಿಗೋಷ್ಟಿಯ ಸಂಪೂರ್ಣ ಮಾಹಿತಿ..!

ಸಿದ್ದರಾಮಯ್ಯನವರು ಇಂದು ಮಧ್ಯಾಹ್ನ 2:30ಕ್ಕೆ ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ನಂತರ ಗೃಹ ಕಚೇರಿ ಕೃಷ್ಣದಲ್ಲಿ  ನಡೆದ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮುಕ್ತ

149 Views | 2026-05-28 22:37:50

More

ಕೈಗೆ ಬಂದ ತುತ್ತು, ಬಾಯಿಗೆ ಬರಲ್ಲ: ಡಿಕೆಶಿ ಮೌನಕ್ಕೆ ಅಜ್ಜಯ್ಯ ನೀಡಿದ ಎಚ್ಚರಿಕೆಯೇ ಕಾರಣ..!

ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು (ಮುತ್ತು ಒಡೆದು ಹೋಗಲಿದೆ)” ಎಂದು

143 Views | 2026-05-29 11:18:14

More

ಸಿದ್ದರಾಮಯ್ಯರ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ಡಿಕೆ ಶಿವಕುಮಾರ್‌

ವೇಗವಾಗಿ ನಡೆಯಬೇಕಾದರೆ ಒಬ್ಬನೇ ನಡೆಯಬೇಕು, ಸುದೀರ್ಘ ದೂರ ಸಾಗಬೇಕಾದರೆ ಜೊತೆಯಾಗಿ ನಡೆಯಬೇಕು ಎಂಬ ನಾಣ್ಣುಡಿಯಂತೆ, ಕರ್ನಾಟಕದ ಜನರ ಸೇವೆಗಾಗಿ ಮತ್ತು ರಾಜ್ಯದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ

132 Views | 2026-05-29 15:08:08

More

ಕೊನೆಯುಸಿರಿನವರೆಗೂ ಕೋಮುವಾದಿಗಳ ವಿರುದ್ದ ಹೋರಾಡುತ್ತೇನೆ : ಸಿಎಂ ಸಿದ್ದರಾಮಯ್ಯ

ಅನ್ನರಾಮಯ್ಯ, ಭಾಗ್ಯರಾಮಯ್ಯ, ಕನ್ನಡ ರಾಮಯ್ಯ, ಬಜೆಟ್‌ ರಾಮಯ್ಯ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಇನ್ನು ಮುಂದೆಯೂ ಸಕ್ರಿಯ ರಾಜಕಾರಣದಲ್ಲಿರುವೆ ಎಂಬ ಸಂದೇಶವನ್ನ ರಾಜ್ಯದ ಜನರಿಗೆ

122 Views | 2026-05-29 15:38:48

More

ನಾಳೆ ನೂತನ ಸಿಎಂ ಆಯ್ಕೆ: ಸೋಮವಾರ ಪ್ರಮಾಣ ವಚನಕ್ಕೆ ಸಿದ್ದತೆ..!

ಸೋಮವಾರ ಸಂಜೆ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ,  ಗೊದೋಳಿ ಮುಹೂರ್ತದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

127 Views | 2026-05-29 16:41:07

More

ತೈಲ ಬೆಲೆ ಏರಿಕೆ, ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆ ನಿರ್ಧಾರ

ಡಿಕೆ ಶಿವಕುಮಾರ್‌ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಜೂನ್‌ 3ರ ಸಂಜೆ ಡಿಕೆ ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು

122 Views | 2026-05-30 16:51:31

More

ಪಕ್ಷಕ್ಕೆ ದ್ರೋಹ ಬಗೆದ ಆರೋಪ ; ಎಐ ಆಡಿಯೋ ಎಂದು ಜಮೀರ್‌ ಸ್ಪಷ್ಟನೆ..!

ದಾವಣಗೆರೆ ಉಪಚುನಾವಣೆಯಲ್ಲಿ ( Davanagere By Election)  ಕಾಂಗ್ರೆಸ್‌ ಅಭ್ಯರ್ಥಿಯನ್ನ ಸೋಲಿಸಲು, ಸಚಿವ ಜಮೀರ್‌ ಅಹಮ್ಮದ್‌ ಸಂಚು ಮಾಡಿದ್ದರು ಎನ್ನಲಾದ ಆಡಿಯೋ ವೈರಲ್‌ ಆಗಿದೆ, ಈ ಕುರಿತು

107 Views | 2026-06-01 19:13:17

More

ʻತುಳಿತಾರೆ ತುಳಿಸ್ಕೋಬೇಕುʼ: ಡಿಕೆ ಸಿಎಂ ಆದ ಬೆನ್ನಲ್ಲೇ ಪರಮೇಶ್ವರ್‌ ಸ್ಪೋಟಕ ವಿಡಿಯೋ ವೈರಲ್‌

‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ಕಣ್ರಿ

316 Views | 2026-06-02 12:18:30

More

ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿಯಾಗಿ ಆರ್ಶೀವಾದ ಪಡೆದ ಡಿಕೆಶಿ...!

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಡಿಕೆ ಶಿವಕುಮಾರ್‌ ನಂತರ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದು, ದೊಡ್ಡಗೌಡರ ಕಾಲಿಗೆ ಬಿದ್ದು ಆರ್ಶೀವಾದ ಪಡೆದಿದ್ದಾರೆ.

262 Views | 2026-06-03 14:15:36

More

ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆ ಕಗ್ಗಂಟು.. ಸಿಎಂ ಶಿವಕುಮಾರ್‌ಗೆ ತಲೆನೋವು..!

ಡಿಕೆಶಿ ಜೊತೆಗೆ 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಎಲ್ಲರೂ ಕೂಡ ತಮ್ಮ ಇಷ್ಟದ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಚರ್ಚೆಯ ವೇಳೆ ಮಾಜಿ ಸಾರಿಗೆ ಸಚಿವ

140 Views | 2026-06-04 18:08:36

More

ʻಯಾವ್‌ ಟ್ರಬಲ್‌ ಶೂಟರ್‌ ರೀʼ; ಡಿಕೆ ಬಗ್ಗೆ ವ್ಯಂಗ್ಯವಾಡಿದ ರಾಜಣ್ಣ..!

ಸಚಿವ ಸ್ಥಾನಕ್ಕೆ ರಾಮಲಿಂಗ ರೆಡ್ಡಿ ರಾಜೀನಾಮೆ ಕುರಿತು ಮಾಜಿ ಸಚಿವ ಕೆ.ಎನ್‌ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ ಶಿವಕುಮಾರ್‌ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಡಿಕೆ ಶಿವ

132 Views | 2026-06-05 20:03:14

More

ಮಧ್ಯರಾತ್ರಿವರೆಗೆ ಸಂಧಾನ ಸಭೆ ಡಿಕೆ-ರೆಡ್ಡಿ ಮನಸ್ಥಾಪ ಸರಿಹೋಯ್ತಾ..!

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಜೊತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಧ್ಯರಾತ್ರಿ ಸುದೀರ್ಘ ಸಭೆ ನಡೆಸಿದ್ದಾರೆ

155 Views | 2026-06-07 10:09:28

More

ರಾಜೀನಾಮೆ ವಾಪಸ್‌ ಪಡೆದ ರಾಮಲಿಂಗರೆಡ್ಡಿ; ಹಳೆ ಖಾತೆಯೇ ಖಾಯಂ

ನಿನ್ನೆ ಮುಂಜಾನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆಶಿ ವಿರುದ್ದ ಮುನಿಸಿಕೊಂಡಿದ್ದ ಹಿರಿಯ ನಾಯಕ ರಾಮಲಿಂಗರೆಡ್ಡಿ (RamalingaReddy) ತಮ್ಮ ರಾಜೀನಾಮೆಯನ್ನ ವಾಪಾಸ್‌ ಪಡೆದಿದ್ದಾರೆ.

492 Views | 2026-06-06 17:38:53

More

3 ಬಾರಿ ಸಿಎಂ ಕುರ್ಚಿ ಕೈ ತಪ್ಪಿದೆ, ನಾನು ಸೋತಿದ್ದಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದು : ಪರಮೇಶ್ವರ್‌ ಭಾವುಕ

ಅರ್ಹತೆ ಇದ್ದರೂ ಅಧಿಕಾರ ಸಿಗದೆ ವಂಚಿತರಾಗಿದ್ದ ಡಿಸಿಎಂ ಜಿ. ಪರಮೇಶ್ವರ್‌ (G Parameshwar) ಅವರು ಕಾರ್ಯಕ್ರಮವೊಂದರಲ್ಲಿ ಭಾವುಕವಾಗಿ ಮಾತನಾಡಿದ್ದು, ಮುಖ್ಯಮಂತ್ರಿ ಸ್ಥಾನವು

144 Views | 2026-06-08 16:23:15

More

ಕುಮಾರಸ್ವಾಮಿ ಮನೆ ವಾಚ್‌ಮೆನ್ ಆಗ್ತೀಯಾ; ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್ ಶಾಸಕನ ಆಕ್ರೋಶ

ಶಾಸಕ ರವಿಕುಮಾರ್ "ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತರೆ ನಿನ್ನ ಮನೆಯ ವಾಚ್ ಮೆನ್ ಆಗ್ತೀನೀ, ನೀನು ಸೋತರೆ ಎಚ್ ಡಿ ಕುಮಾರಸ್ವಾಮಿ ಮನೆಯ ವಾಚ್ ಮೆನ್ ಆಗ್ತೀಯಾ ಎಂದು" ಚಿಕ್ಕಬಳ್ಳಾಪುರ

154 Views | 2026-06-27 07:45:02

More

ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯಲು ವಿರೋಧ ಪಕ್ಷಗಳ ಕುತಂತ್ರ; ಆರೋಪಗಳಿಗೆ ಡಿಕೆ ಖಡಕ್ ರಿಯಾಕ್ಷನ್

ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ನಿಯಮ ಬಾಹಿರವಾಗಿ ಸಾಮೂಹಿಕವಾಗಿ SIR ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ

315 Views | 2026-07-07 08:23:54

More

ಶಾಸಕಿ ನಯನಾ ಮೋಟಮ್ಮ ವಿರುದ್ಧ ಬಿ. ಕೆ ಹರಿಪ್ರಸಾದ್ ದೂರು ಕೊಟ್ಟ ಕಾಂಗ್ರೆಸ್ ಮುಖಂಡರು..!

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾದ ನಯನಾ ಮೋಟಮ್ಮ ಅವರ ಕಾರ್ಯವೈಖರಿ ವಿರುದ್ಧ ಸ್ವಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ಅಸಮಾಧಾನ ಬಹಿರಂಗಗೊಂಡಿದೆ. ಕ್ಷೇತ್ರದಲ್ಲಿ ಪಕ್

177 Views | 2026-07-09 08:44:40

More

ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ್ದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್

ಚಿಕ್ಕಬಳ್ಳಾಪುರದಲ್ಲಿ ಜೂನ್​​ 27ರಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಗಲಾಟೆ ನಡೆದಿತ್ತು. ಹೆಚ್ ಡಿ ಕುಮಾರಸ್ವಾಮಿ ಅವರ ಕುರಿತು ಪ್ರದೀಪ್ ಈಶ್ವರ್

280 Views | 2026-07-09 09:03:28

More

ರಾಹುಲ್ ವಿದೇಶದಿಂದ ಬಂದ ಬಳಿಕ ಸಂಪುಟ ವಿಸ್ತರಣೆ; ದೆಹಲಿಗೆ ತೆರಳಲಿರೋ ಸಿದ್ದು-ಡಿಕೆ

ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ತಿಂಗಳು ಕಳೆದರು ಇನ್ನು ಸಚಿವ ಸಂಪುಟ ಮಾತ್ರ ಪೂರ್ಣಗೊಂಡಿಲ್ಲ. ಇದರ ನಡುವೆ ಸಂಪುಟ ವಿಸ್ತರಣೆ ಬಗ್ಗೆ ಸಕಾರಾತ್ಮಕ ಮಾಹಿತಿ ದೊರೆತಿದ್ದು. ಕಾಂಗ

233 Views | 2026-07-09 20:08:34

More

RSS ಸಭೆ ನಡೆಸಿದಾಗಲೆಲ್ಲ ಅನಾಹುತ ಗ್ಯಾರಂಟಿ; ಗೌರಿ ಲಂಕೇಶ್ ಹತ್ಯೆ ನೆನಪಿಸಿದ ಬಿ.ಕೆ ಹರಿಪ್ರಸಾದ್

ರಾಜ್ಯ ಕಾಂಗ್ರೆಸ್ ನಾಯಕರು RSS ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದು. ಕೆಪಿಸಿಸಿ ಅಧ್ಯಕ್ಷ ಬಿ. ಕೆ ಹರಿಪ್ರಸಾದ್ ಬೆಳಗಾವಿಯಲ್ಲಿ ನಡೆಯುತ್ತಿರೋ RSS ಪ್ರಚಾಕರ ಸಭೆ ಬಗ್ಗೆ ಆತಂಕ ವ್ಯಕ್ತಪಡಿಸಿ

729 Views | 2026-07-10 20:05:51

More

ಲೈಂಗಿಕ ಕಿರುಕುಳ ಕೊಟ್ಟವರ ಮನೆ ಹುಡುಗ ನಮಗೆ ಪಾಠ ಹೇಳ್ತಿದ್ದಾರೆ; ವಿಜಯೇಂದ್ರ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ರಾಜ್ಯಾಧ್ಯಕ್ಷರ ಬಿ.ವೈ ವಿಜಯೇಂದ್ರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ. ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಹೋಗುದ್ದು ಬೆಬಿ ಯಡಿಯೂರಪ್ಪ ಅವರ

544 Views | 2026-07-11 08:46:49

More

ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರನೆ ಕಾಂಗ್ರೆಸಿಗೆ ಅಡ್ಡ ಮತದಾನ ಮಾಡ್ಸಿದ್ದಾನೆ; ಸ್ಪೋಟಕ ಬಾಂಬ್ ಸಿಡಿಸಿದ ಯತ್ನಾಳ್

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದು, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅತ್ಯಂತ ವ್ಯವಸ್ಥಿತವಾಗಿ ಡಿ.ಕೆ ಶಿವಕುಮಾರ್ ಅವರ

104 Views | 2026-07-14 09:23:26

More

ಬಿಡದಿ ಭೂಸ್ವಾಧೀನ ಗಲಾಟೆ; ದೇವೇಗೌಡರ ವಿರುದ್ದ ಶಾಸಕ ಬಾಲಕೃಷ್ಣ ವಾಗ್ದಾಳಿ

ಬಿಡದಿ ಪ್ರದೇಶದಲ್ಲಿ ಭೂಸ್ವಾಧೀನ ಮತ್ತು ಸರ್ವೆ ವಿಚಾರವಾಗಿ ಉಂಟಾದ ಗಲಾಟೆ ಹಿನ್ನೆಲೆಯಲ್ಲಿ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಆರೋಪಕ್ಕೆ ಶಾಸಕ ಮಾಗಡಿ ಬಾಲಕೃಷ್ಣ ಸ್ಪಷ್ಟನೆ ನೀಡಿದ್ದ

128 Views | 2026-07-15 20:15:44

More

ಸಿಎಂ ಅದ ಡಿಕೆಶಿ ; ಚಾಮುಂಡೇಶ್ವರಿಗೆ ಸೀರೆ ಸಮರ್ಪಿಸ ಹರಕೆ ತೀರಿಸಿದ ಪತ್ನಿ ಉಷಾ ಶಿವಕುಮಾರ್

ಮೈಸೂರು, ಜುಲೈ 17: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ

111 Views | 2026-07-17 20:48:50

More

ಹೈಕಮಾಂಡ್ ಮುಂದೆ ಮತ್ತೇರಡು ಡಿಸಿಎಂ ಸ್ಥಾನಕ್ಕೆ ಬೇಡಿಕೆ; ಜಾರಕಿಹೊಳಿಗೆ ಖುಲಾಯಿಸುತ್ತ ಲಕ್..!

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಸಿದ್ಧತೆ ನಡೆಸುತ್ತಿರುವ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ರಾಜಕೀಯ ಪ್ರಸ್ತಾವನೆ ಮುಂದಿಟ್ಟಿದ್ದಾರೆ ಎಂಬ

116 Views | 2026-07-22 09:25:53

More

ಚುನಾವಣಾ ರಾಜಕೀಯದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಸರಿಯಲು ಕಾರಣವೇನು?

ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧ

239 Views | 2026-07-26 21:32:59

More

ಕರ್ನಾಟಕಕ್ಕೆ ಸಹಾಯ ಮಾಡಿ, ರಾಜ್ಯವನ್ನು ರಕ್ಷಿಸಿ: ಮೋದಿಗೆ ಡಿಕೆಶಿ ಮನವಿ

ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಅಗತ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾ

180 Views | 2026-08-01 22:06:17

More

ಲೀಕ್ ಆಯ್ತು ನೂತನ ಸಚಿವರ ಪಟ್ಟಿ; ಇವರೇ ನೋಡಿ ಆ ಅದೃಷ್ಟವಂತರು..!

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಶಾಸಕರು ಈಗಾಗಲೇ ಲಾಬಿ ನಡೆಸುತ್ತಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿದೆ. ಪ್ರಾದೇಶಿಕ ಹಾಗೂ ಸಾಮಾಜಿಕ ಪ್ರಾತಿನಿಧ್ಯ, ಹಿರಿಯ-ಕಿರಿಯ ಶಾಸಕರ ಸಮತೋಲ

120 Views | 2026-08-03 11:45:03

More

ಶಾಸಕರಾದರೂ ಸ್ವಂತ ಮನೆಯಿಲ್ಲ; ಡಿಕೆ ಸಂಪುಟದಲ್ಲಿ ಸಿಂಪಲ್ ಸಚಿವ ಕೆ.ಎಸ್. ಬಸವಂತಪ್ಪ

ರಾಜಕೀಯದಲ್ಲಿ ಅಧಿಕಾರ, ಸ್ಥಾನಮಾನ ಮತ್ತು ಸಂಪತ್ತಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಆದರೆ, ಜನಪ್ರತಿನಿಧಿಯಾಗಿದ್ದರೂ ಸ್ವಂತ ಮನೆ ಹೊಂದಿಲ್ಲ ಎನ್ನುವ ವಿಚಾರ ಇದೀಗ ಗಮನ ಸೆಳೆದಿದೆ ಮಾಯಕೊಂಡ

99 Views | 2026-08-03 21:36:39

More

ಸಚಿವರ ಪ್ರಮಾಣವಚನಕ್ಕೆ ಸಿದ್ದರಾಮಯ್ಯ ಗೈರು: ಕಾಂಗ್ರೆಸ್‌ನಲ್ಲಿ ಭಿನ್ನಮತದ

ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಅಸಮಾಧಾನದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನೂತನ ಸಚಿವರ ಪ್ರಮ

130 Views | 2026-08-03 22:40:16

More

ಕೈತಪ್ಪಿದ ಸಚಿವ ಸ್ಥಾನ; ಕಾಂಗ್ರೇಸಿಗ ಅಂತ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದ ಟಿ. ಬಿ ಜಯಚಂದ್ರ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನರ್‌ರಚನೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಟಿ.ಬಿ. ಜಯಚಂದ್ರ ತೀವ್ರ ಅಸಮ

109 Views | 2026-08-04 11:09:58

More

ಭಾರತ ಹಿಂದೂ ರಾಷ್ಟ್ರವಾದರೆ ಜಾತಿ ಹೆಸರಿನ ಶೋಷಣೆ ಮತ್ತೆ ಬರತ್ತೆ ಎಂದ ಯತೀಂದ್ರ ಸಿದ್ದರಾಮಯ್ಯ

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಚರ್ಚೆಯ ನಡುವೆ ಕಾಂಗ್ರೆಸ್‌ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತ ಹಿಂದೂ ರಾಷ್ಟ್ರವಾದರೆ

235 Views | 2026-08-05 10:55:22

More

‘ಅಪ್ರೂವರ್ ಆಗ್ತಾರೆ ಎಂಬ ಭಯದಿಂದಲೇ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ’: ರೆಡ್ಡಿ ಸ್ಫೋಟಕ ಆರೋಪ

ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಾಂಗ್ರೆ

120 Views | 2026-08-05 12:05:14

More

ಸಂಪುಟ ವಿಸ್ತರಣೆ ಕದನ; ನಮ್ಮಪ್ಪನಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದ ಪ್ರಿಯಾಂಕ್ ಖರ್ಗೆ

ಸಚಿವ ಸಂಪುಟ ಪುನರ್‌ರಚನೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಇನ್ನೂ ತಣ್ಣಗಾಗಿಲ್ಲ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿರುವ ಬೆನ್ನಲ್ಲೇ,

156 Views | 2026-08-06 11:24:01

More

ಮಹದೇವಪ್ಪ ಅವರ ಹೆಸರನ್ನು ಅಪ್ಪನೇ ಸೂಚಿಸಿದ್ದರು,ಆದರೆ ಹೈಕಮಾಂಡ್ ಕೈ ಬಿಟ್ಟಿತು ಎಂದ ಯತೀಂದ್ರ

ಮೈಸೂರುದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡಿದ ಪಟ್ಟಿಯಲ್ಲಿ ಹಿರಿ

90 Views | 2026-08-06 21:58:25

More

ಖಾತೆ ಹಂಚಿಕೆ ಕಗ್ಗಂಟು: ತಡರಾತ್ರಿವರೆಗೂ ಖರ್ಗೆ ಜೊತೆ ಡಿಕೆ ಶಿವಕುಮಾರ್ ಸುದೀರ್ಘ ಚರ್ಚೆ

ಭಾನುವಾರ ರಾತ್ರಿ ದೆಹಲಿಗೆ ತೆರಳಿದ ಡಿ.ಕೆ. ಶಿವಕುಮಾರ್, ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಸುಮಾರು ರಾತ್ರಿ 11 ಗಂಟೆ ವೇಳೆಗೆ ಮಾತುಕತೆ ನಡೆಸಿದರು. ಸಚಿವ

124 Views | 2026-08-10 13:56:49

More

ಅಮಾವಾಸ್ಯೆ ಕಳೆದ ಬಳಿಕವೇ ಖಾತೆ ಹಂಚಿಕೆ? ಸಂಪುಟ ಸಭೆ ಗುರುವಾರಕ್ಕೆ ಮುಂದೂಡಿಕೆ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಳಿಕ ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರ ಕುತೂಹಲ ಮೂಡಿಸಿದೆ. ಬಹುನಿರೀಕ್ಷಿತ ಖಾತೆ ಹಂಚಿಕೆ ಬುಧವಾರ ಮಧ್ಯಾಹ್ನ 3 ಗಂಟೆಯ ನಂತರ ನಡೆಯುವ ಸಾಧ್ಯತೆ ಇದ್ದ

251 Views | 2026-08-12 11:34:29

More

ಅನುಭವ ಇಲ್ಲದ ಮಂಗನಿಗೆ ಮೈಸೂರು ಉಸ್ತುವಾರಿ; ಯತೀಂದ್ರ ವಿರುದ್ಧ ವಿಶ್ವನಾಥ್ ಕಿಡಿ

ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಆರೋಪಿಸಿರುವ ವಿಶ್ವನಾಥ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನ

111 Views | 2026-08-12 21:53:45

More

ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿದರೆ ಕಾಂಗ್ರೆಸ್‌ನಲ್ಲಿ ಬಡ್ತಿ ಸಿಗುತ್ತೆ; ಯತೀಂದ್ರ ವಿರುದ್ಧ ಸಿ.ಟಿ ರವಿ ಆಕ್ರೋಶ

RSS ವಿರುದ್ಧ ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಹೇಳಿಕೆ ವಿರುದ್ಧ ಬಿಜೆಪಿ ನಾಯಕ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯರ

112 Views | 2026-08-19 12:03:17

More

ವಿಪಕ್ಷಗಳ ಗದ್ದಲ; ಮೂರು ದಿನ ಮುಂಚೆಯೇ ವಿಧಾನಮಂಡಲ ಅಧಿವೇಶನಕ್ಕೆ ತೆರೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ನಡೆಸಿದ ನಿರಂತರ ಪ್ರತಿಭಟನೆಗಳ ನಡುವೆಯೇ

70 Views | 2026-08-24 20:02:01

More

ಪ್ರದೀಪ್ ಈಶ್ವರ್ ವಿರುದ್ಧ ಅರೆಸ್ಟ್ ವಾರಂಟ್: ಪ್ರತಾಪ್ ಸಿಂಹ ಮಾನನಷ್ಟ ಪ್ರಕರಣದಲ್ಲಿ ಕೋರ್ಟ್ ಕ್ರಮ

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿ ಮಾಡಿದೆ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ದಾಖಲಿಸಿದ್ದ

78 Views | 2026-08-25 22:24:19

More

ನಾನೊಬ್ಬನೆ ಡಿಸಿಎಂ ಆಗಲು ಸಿದ್ದರಾಮಯ್ಯ ಕಾರಣ; ಡಿಸಿಎಂ ಪರಮೇಶ್ವರ್‌

ಪರಮೇಶ್ವರ್‌ ಒಬ್ಬರನ್ನೇ ಉಪಮುಖ್ಯಮಂತ್ರಿ ಮಾಡಲು ನಾನೇ ಹೇಳಿದ್ದು ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದು, ಈ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಡಿಸಿಎಂ ಪರಮೇಶ್ವರ್‌ ʻಸಿದ್ದರಾಮಯ್ಯ

148 Views | 2026-08-26 21:10:52

More

ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ನಾಗೇಂದ್ರ ಸಿದ್ದ ಎಂದ ಸಿಎಂ ಡಿಕೆ ಶಿವಕುಮಾರ್

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ನಡುವೆಯೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

63 Views | 2026-08-27 17:35:49

More

ಕಣ್ಣೀರಿಡುತ್ತ ರಾಜೀನಾಮೆ ಘೋಶಿಸಿದ ಸಚಿವ ನಾಗೇಂದ್ರ; ಮನುವಾದಿಗಳು ಎಂದು ಆಕ್ರೋಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿ

61 Views | 2026-08-28 19:08:51

More

RSS ಜೊತೆ ಗುರುತಿಸಿಕೊಂಡಿದ್ದ ಇಬ್ಬರು ಶಿಕ್ಷಕರು ಅಮಾನತು; ಸರ್ಕಾರದ ವಿರುದ್ಧ HDK ಆಕ್ರೋಶ

 RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ ಇಬ್ಬರು ಶಿಕ್ಷಕರನ್ನ ಅಮಾನತು ಮಾಡಿರುವ ಕ್ರಮಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ

60 Views | 2026-08-29 11:45:02

More

ದೇಶವೇ ಅಲ್ಲೋಲ ಕಲ್ಲೋಲವಾಗುವ ಸುದ್ದಿ ಇದೆ; ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ‘ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೆಪಿಎಸ್‌ಸಿ ಅಕ್ರಮದ ಬಗ್ಗೆಯೂ ರಾಜ್ಯ ಸರ್ಕಾರದ ವಿರುದ್ಧ

101 Views | 2026-08-30 14:05:28

More

ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹೋರಾಟ ಮಾಡ್ತಿದ್ದಾರೆ; ಕೇಸರಿ ಪಕ್ಷ ನಾಶ ಮಾಡ್ತಾರೆ ಎಂದ ಡಿಕೆಶಿ

ಕೆಪಿಎಸ್‌ಸಿ ನೇಮಕಾತಿ ಹಗರಣದ ವಿಚಾರದಲ್ಲಿ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಬದಲಾಗಿ ಅವರ ನಿಜವಾದ ಟಾರ್ಗೆಟ್

74 Views | 2026-09-01 09:39:13

More

ಅಶೋಕ್‌ ಮಗ, ಮರಿ ಅಶೋಕ್‌ ಯಾಕೆ RSS ಸೇರಿ ಧರ್ಮರಕ್ಷಕನಾಗಿಲ್ಲ; ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ʻಬಳ್ಳಾರಿ ಚಲೋʼ ವೇದಿಕೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆಗೆ ಮರಿ ಖರ್ಗೆ ಎಂದು ಕರೆದು ಟೀಕೆ ಮಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌ ವಿರುದ್ಧ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌

62 Views | 2026-09-02 11:49:09

More

ಯು-ಟರ್ನ್ ಸರ್ಕಾರ ಎಂದು ಬಿಜೆಪಿ ಲೇವಡಿ; ನನ್ನನ್ನ ಕೆಣಕಬೇಡಿ ಎಂದು ಡಿಕೆಶಿ ವಾರ್ನಿಂಗ್

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಯೂ-ಟರ್ನ್ ಏಕೆ ಮಾಡಬೇಕು? ಜನರ ಭಾವನೆಗಳಿಗೆ ಬೆಲೆ ನೀಡಿದ್ದೇವೆ. ಈ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತ

82 Views | 2026-09-05 07:25:45

More

ಜೆಡಿಎಸ್ ನಾಯಕರ ವಿರುದ್ಧ ಜಿಟಿಡಿ ಬಲ ಪ್ರದರ್ಶನ? ಮೈಸೂರಿನಲ್ಲಿ ಸಾವಿರಾರು ಬೆಂಬಲಿಗರ ಬೃಹತ್ ಮೆರವಣಿಗೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಜನಬೆಂಬಲವನ್ನು ಪ್ರದರ್ಶಿಸುವ ಉದ್ದೇಶದಿಂದ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಭಾನುವಾರ ಮೈಸೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ವಿಶೇಷವೆಂದರೆ

88 Views | 2026-09-07 09:11:25

More

ಅಹಿಂದ ಸಮಾವೇಶಕ್ಕೆ ಜಾರಕಿಹೊಳಿಗೆ ಅಹ್ವಾನ ನೀಡದ ವಿಚಾರ: ಯತೀಂದ್ರ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ

ಬೆಂಗಳೂರಿನಲ್ಲಿ ಸೆಪ್ಟೆಂಬರ್ 6ರಂದು ನಡೆದ ಹಿಂದುಳಿದ ವರ್ಗಗಳ ಸಮಾವೇಶವು ಅಹಿಂದ ಸಭೆಯಲ್ಲ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹಿಂದುಳಿದ ಸಂಘಟನೆಗಳ ಒಕ್ಕೂ

128 Views | 2026-09-07 17:43:08

More

ಅಧಿಕಾರ ಶಾಶ್ವತವಲ್ಲ, ಸೌಜನ್ಯವಿರಬೇಕು; ಸಚಿವ ಬೈರತಿ ಸುರೇಶ ವಿರುದ್ಧ ಮಹದೇವಪ್ಪ ಬೇಸರ

ಸರ್ಕಾರಿ ನಿವಾಸ ಖಾಲಿ ಮಾಡುವ ವಿಚಾರವಾಗಿ ಮಾಜಿ ಹಾಗೂ ಹಾಲಿ ಸಚಿವರ ನಡುವೆ ಅಸಮಾಧಾನ ಉಂಟಾಗಿರುವ ಆರೋಪ ಕೇಳಿಬಂದಿದೆ. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಸರ್ಕಾರಿ ನಿವಾಸದಲ್ಲಿರುವಾಗಲೇ ಹೊಸ

101 Views | 2026-09-08 23:31:24

More

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯನ್ನ ವಿಶ್ವವೇ ಮೆಚ್ಚಿಕೊಂಡಿದೆ; ಸಿಎಂ ಡಿಕೆ ಶಿವಕುಮಾರ್

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರ್ಕಾರದ 100 ದಿನಗಳ ಆಡಳಿತದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಕೇವಲ ಡಿ.ಕೆ. ಶಿವಕುಮಾರ್ ಸರ್ಕಾರವಲ್ಲ, ಏಳು ಕೋಟಿ ಜನರ ಸರ್ಕಾ

131 Views | 2026-09-10 16:04:42

More

ವರ್ಷಕ್ಕೆ 2000 ಕೋಟಿ ವಹಿವಾಟು ನಡೆಸುತ್ತೇವೆ; EDಗೆ ಸಿಕ್ಕಿರೋ 2ಕೋಟಿ ನಮಗೆ ದೊಡ್ಡದಲ್ಲ ಎಂದ ಜಾರಕಿಹೊಳಿ

ತಮ್ಮ ಹಾಗೂ ಆಪ್ತರ ನಿವಾಸಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯ (ED) ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾ

169 Views | 2026-09-11 18:10:55

More

ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ; ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ರಾಗಾ ಸಲಹೆ

ರಾಜಕೀಯ ನಿವೃತ್ತಿ ಕುರಿತು ಸಾರ್ವಜನಿಕವಾಗಿ ಪದೇಪದೇ ಹೇಳಿಕೆ ನೀಡದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆ

79 Views | 2026-09-11 20:06:34

More

ಟೆಲಿಪ್ರಾಪ್ಟರ್ ಇಲ್ಲದೆ BJP ನಾಯಕರು ಪೂರ್ಣ ವಂದೇ ಮಾತರಂ ಹಾಡಿದರೆ ರಾಜೀನಾಮೆ ಕೊಡ್ತೀನಿ; ಪ್ರಿಯಾಂಕ್ ಖರ್ಗೆ ಸವಾಲು

ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕದ ಗೃಹ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪ್ರಿಯಾಂಕ್

92 Views | 2026-09-16 10:27:01

More

ಬಿಜೆಪಿ ನಾಯಕರನ್ನ ರಣಹದ್ದು ಎಂದು ಕರೆದಿದ್ದ ಸಚಿವ ಯತೀಂದ್ರ ವಿರುದ್ಧ ದೂರು ದಾಖಲು

ಬಿಜೆಪಿಯವರನ್ನು ‘ರಣಹದ್ದುಗಳು’ ಎಂದು ಹೋಲಿಸಿ ಹೇಳಿಕೆ ನೀಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ಸಲ್ಲಿಸಲಾಗಿದೆ.ಟಿ. ನರಸೀಪುರದ

131 Views | 2026-09-22 12:28:44

More

ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ: ‘ಮೆಡಿಕಲ್ ಕಾಲೇಜು ಬದಲು ಹುಚ್ಚಾಸ್ಪತ್ರೆ ಕೇಳುತ್ತಿದ್ದೆ’

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು “ಮುಟ್ಟಾಳ, ನಾಲಾಯಕ್, ನಾಮರ್ದ” ಎಂದು ಟೀಕಿಸಿದ್ದಕ್ಕೆ ಪ್ರತಾಪ್ ಸಿಂಹ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ

24 Views | 2026-09-24 09:14:28

More

‘ಮುಂದಿನ ಜನ್ಮದಲ್ಲಿ ದಲಿತರ ಮನೆಯಲ್ಲಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸ್ತೀನಿ’: ಪ್ರದೀಪ್ ಈಶ್ವರ್

ಮುಂದಿನ ಜನ್ಮದಲ್ಲಿ ದಲಿತರ ಮನೆಯಲ್ಲಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸುವಂತಾಗಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರಿಗೆ ಮುಂದಿನ ಚುನಾ

79 Views | 2026-10-07 10:40:57

More